Home

  • All
  • ಇತರೆ
  • ಪ್ರಾಣಿ
banana flower

ಬಾಳೆ ಹೂವಿ(banana flower)ನಿಂದ ಜೀರ್ಣಕ್ರಿಯೆ ಸರಾಗ!

ಈ ಲೇಖನದಲ್ಲಿ ನಮಗೆಲ್ಲಾ ಪರಿಚಿತವಾಗಿರುವ ಬಾಳೆ ಹೂವಿ( banana flower )ನ ಬಗ್ಗೆ ತಿಳಿಯೋಣ. ಬಾಳೆ ಹೂವುಗಳು ನಮಗೆ ಗೋಚರಿಸುವುದಕ್ಕೂ ಬಹಳ ಹಿಂದೆಯೇ ಬಾಳೆ ಗಿಡದ ಕಾಂಡದೊಳಗೆ ರೂಪುಗೊಳ್ಳುತ್ತವೆ. ನಂತರ ನಿಧಾನವಾಗಿ ಅಂದರೆ ಒಂದೆರಡು ವಾರದೊಳಗೆ ಹೊರ ಬರತೊಡಗುತ್ತವೆ. ಬಾಳೆ ಹೂವು (banana flower) ಗಳು ದೊಡ್ಡದೊಡ್ಡ ಗುಲಾಬಿ ಬಣ್ಣದ ತೊಗಟೆಯ ಒಳಗೆ ಕಂಡು ಬರುತ್ತವೆ. ಇದನ್ನು ಬಾಳೆ ಕುಂಡಿಗೆ ಎಂದು ಕೆಲವು ಕಡೆಗಳಲ್ಲಿ ಕರೆಯುವುದಂಟು. ಕೆಂಪು ಅಥವಾ ಗುಲಾಬಿ ಬಣ್ಣದ ತೊಗಟೆ ಒಳಗೆ ಹೂವುಗಳು ಕೈಗಳು...

ಅಗ್ನಿಶಿಖೆ

ಅಗ್ನಿಶಿಖೆ : ಅಮೃತ ಮತ್ತು ವಿಷದ ಸಂಗಮ!

ಈ ವೀಡಿಯೋ ಕೇವಲ ಈ ಹೂವನ್ನು ಪರಿಚಯುಸುವ ಪ್ರಯತ್ನವಷ್ಟೇ. ಮೊದಲೇ ಏಕೆ ಈ ವಿಷಯ ಹೇಳಿದೆವೆಂದರೆ ಇದು ಔಷಧಯುಕ್ತ ವಿಷಕಾರಿ ಹೂವು. ಹೌದು… ಈ ಹೂವು ವಿಷಕಾರಿಯಾದರೂ ಭರಪೂರ ಔಷಧೀಯ ಗುಣಗಳನ್ನು ಒಳಗೊಂಡಿದೆ. ಆಯುರ್ವೇದ ತಜ್ಞರ ಮಾರ್ಗದರ್ಶನವಿಲ್ಲದೆ ಈ ಗಿಡದಿಂದ ತಯಾರಿಸಿದ ಔಷಧಗಳನ್ನು ಸೇವಿಸಿದರೆ ಸಾವು ಖಚಿತ. ಇಂತಹ ವಿಷಕಾರಿ ಹೂವು ಯಾವುದೆಂದಿರಾ? ಅದೇ ಅಗ್ನಿಶಿಖೆ.ತನ್ನ ಸೌಂದರ್ಯದಿಂದಲೇ ಎಲ್ಲರ ಕಣ್ಸೆಳೆಯುವ ಈ ಅಗ್ನಿಶಿಖೆಯ ಮೂಲ ದಕ್ಷಿಣ ಆಫ್ರಿಕಾ. ಆದರೂ ಭಾರತ, ಮಲೆಷಿಯಾ, ಇಂಡೋನೇಷಿಯಾ ರಾಷ್ಟ್ರಗಳಲ್ಲಿ ಇದು ಹೆಚ್ಚಾಗಿ...
ಬೌಗೆನ್ವಿಲ್ಲಾ

ನಮಗೆ ತಿಳಿಯದ ಬೌಗೆನ್ವಿಲ್ಲಾ ಹೂವಿನ ರಹಸ್ಯ!

ಹಲ್ಲೋ ಗೆಳೆಯರೇ, ಇವತ್ತು ಮೊದಲಿಗೆ ಒಂದು ಟೀ ಕುಡಿಯೋಣವೇ? ಟೀ ಅಂದ್ರೆ ಮಾಮೂಲಿ ಅಲ್ಲಾ, ಆರೋಗ್ಯಕರವಾದ ಟೀ. ಬೌಗೆನ್ವಿಲ್ಲಾ ಟೀ. ಮೊದಲಿಗೆ ಎರಡು ಕಪ್ ನೀರನ್ನು ಒಂದು ಪಾತ್ರೆಗೆ ಹಾಕಿ ಕುದಿಸಿ. ಹತ್ತರಿಂದ ಹದಿನೈದು ಕೆಂಪು ಬೌಗೆನ್ವಿಲ್ಲಾ ಹೂವುಗಳನ್ನು ಚೆನ್ನಾಗಿ ತೊಳೆದು ಕುದಿಯುವ ನೀರಿಗೆ ಹಾಕಿ. ಜೊತೆಗೆ ಒಂದು ಚೂರು ದಾಲ್ಚಿನ್ನಿ ಚಕ್ಕೆಯನ್ನು ಸಹಾ ಕುದಿಯುವ ನೀರಿಗೆ ಹಾಕಿ. ಸುಮಾರು ಐದು ನಿಮಿಷಗಳ ನಂತರ ಪಾತ್ರೆಯನ್ನು ಇಳಿಸಿ ಚಹಾವನ್ನು ಸೋಸಿ ಒಂದು ಕಪ್‌ಗೆ ಹಾಕಿ. ಅದಕ್ಕೆ ರುಚಿಗೆ...
ಕೇಪುಳ

ವಿಶ್ವದ ತುಂಬೆಲ್ಲಾ ಹರಡಿದೆ ನಮ್ಮ ಕೇಪುಳ (red ixora)!

ಈಶ ಗಿರೀಶ ನರೇಶ ಪರೇಶ ಮಹೇಶ ಬಿಲೇಶಯಭೂಷಣ ಭೋ|ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್|| ಆಹಾ… ಶಿವನ ಧ್ಯಾನಿಸುವುದರಲ್ಲಿ ಸಿಗುವ ಆನಂದಕ್ಕೆ ಎಲ್ಲೆಯುಂಟೆ. ಕಣ್ಣುಮುಚ್ಚಿ ಶಿವನನ್ನು ಧ್ಯಾನಿಸಿ, ಕಣ್ಣು ತೆರೆದರೆ ಕೆಂಪು ಹೂವಿನ ರಾಶಿಯಲ್ಲಿ ಶಿವನೂ ತನ್ಮಯತೆಯಿಂದ ಕಣ್ಣು ಮುಚ್ಚಿ ಕೂತಿರಬಹುದೇ ಅನಿಸುತ್ತದೆ. ಶಿವನಿಗೆ ಈ ಹೂವೆಂದರೆ ಅಷ್ಟೊಂದು ಪ್ರಿಯ. ಶಿವನ ಪಾದ ಸೇರಲೆಂದೇ ಬಿಡುವ ಹೂವು ಶಿವನ ಪಾದ ಸೇರಲೆಂದೇ ಬಿಡುವ ಹೂವು ಯಾವುದೆಂದಿರಾ? ಅದೇ ಕೇಪಳ. ಹೌದು, ಗೊಂಚಲು ಗೊಂಚಲಾಗಿರುವ,...

ಔಷಧಿಗಳ ಖಣಜ ಈ ಪಾರಿಜಾತ (parijatha)!

ನೀ ಸಂಜೆ ಹೊರ ಬರಬೇಡಸೂರ್ಯ ಮುಳುಗೋದೇ ಮರೆತೋದನಾ ಬರೆಯೋದೆ ಕಲಿತಿಲ್ಲಕವಿಯೇ ಆದೆ ಕಣೆ ನಿನ್ನಿಂದ… ಏನು ಕವನ ಬರಿತೀದಿನಿ ಅಂದ್ಕೊಂಡ್ರಾ? ಇಲ್ಲ. ಮತ್ತೇನು? ಗೊತ್ತಾಗ್ಲಿಲ್ವಾ? ಇದು ದಿಂಗಂತ್-ಐಂದ್ರಿತಾ ರೈ ನಟಿಸಿರುವ ’ಪಾರಿಜಾತ’ ‘parijatha’ ಚಿತ್ರದ ಗೀತೆ ಅನ್ನಿಸ್ತಿದೆಯಾ? ರೈಟ್, ನಿಮ್ಮ ಅನಿಸಿಕೆ ಸರಿ. ಹೂವಿನ ಬಗ್ಗೆ ಹೇಳೋಕೆ ಹೊರಟವನು ಯಾಕೆ ಈ ಕವಿತೆ? ಅಲ್ಲೇ ಇದೆ ವಿಶೇಷ. ಈ ಕಥೆ ’ಪಾರಿಜಾತ’ದ ಸುತ್ತಲೇ ಇದೆ. ಅದೇ ಪಾರಿಜಾತ ಹೂವು. ಸಿನೆಮಾ, ಹಾಡು, ಕಥೆ, ನಾಟಕ, ಕಷಾಯ, ಪೂಜೆ...
raplesia-arnoldi

ರಾಪ್ಲೆಸಿಯಾ ಎಂಬ ಶವದ ಹೂವು!

ಶವದ ಹೂವುಗಳು. ಹೌದು, ನೀವು ಓದುತ್ತಿರುವುದು ನಿಜ. ಶವದ ಹೂವುಗಳೇ… ಟೈಟನ್ ಅರುಮ್, ಅಮಾರ್ಫಾಲಸ್ ಮತ್ತು ರಾಪ್ಲೆಸಿಯಾ ಅರ್ನಾಲ್ಡಿ ಈ ಮೂರು ಹೂವುಗಳು ಶವದ ಹೂವುಗಳೆಂದು ಕರೆಯಲ್ಪಟ್ಟಿವೆ.ರಾಪ್ಲೆಸಿಯಾ ಅರ್ನಾಲ್ಡಿ ವಿಶ್ವದ ಅತಿದೊಡ್ಡ ಹೂವುಗಳಲ್ಲಿ ಒಂದೆನಿಸಿಕೊಂಡಿದೆ. ಇವು ಇಂಡೋನೇಷಿಯಾದ ಸುಮಾತ್ರಾ ಮತ್ತು ಬೊರ್ನಿಯಾದ ದಟ್ಟ ಮಳೆಕಾಡುಗಳಲ್ಲಿ ಅರಳುತ್ತವೆ. ವಿಶೇಷ ಅಂದರೆ ಇಂಡೋನೇಷಿಯಾದ ರಾಷ್ಟ್ರೀಯ ಹೂವುಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಇದು ಅಲ್ಲಿಯ ಸಂರಕ್ಷಿತ ಹೂವಿನ ಪ್ರಬೇಧಗಳಲ್ಲಿಯೂ ಒಂದೆನಿಸಿದೆ. ಇನ್ನು ರಾಪ್ಲೆಸಿಯಾ ಕೆಂಪು ಮತ್ತು ಕಂದು ಬಣ್ಣದ್ದಾಗಿದ್ದು, ಸುಮಾರು ೧೦೦ ಸೆಂಟಿಮೇಟರ್...